ಸಿಂಪಲ್ ಮಸಾಲಾ ಆಮ್ಲೆಟ್ ಹೀಗೆ ಮಾಡಿ..
ಮೊದಲು ಮೊಟ್ಟೆಯನ್ನು ಬೀಟರ್‌ನಿಂದ ಚೆನ್ನಾಗಿ ಬೀಟ್ ಮಾಡಿ
ಇದಕ್ಕೆ ಉಪ್ಪು, ಖಾರದಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ಇದನ್ನು ಕಾದ ಹೆಂಚಿನ ಮೇಲೆ ಎಣ್ಣೆ ನಂತರ ಹಾಕಿ
ಸಣ್ಣ ಉರಿಯಲ್ಲಿ ಬೇಯಿಸಿ, ಪೆಪ್ಪರ್ ಹಾಕಿ ಎರಡೂ ಕಡೆ ಬೇಯಿಸಿದ್ರೆ ಮಸಾಲಾ ಆಮ್ಲೆಟ್ ರೆಡಿ