March 22, 2026
Sunday, March 22, 2026
spot_img

ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ಭಾರೀ ವಿರೋಧ: ಕೊಪ್ಪಳ ಸಂಪೂರ್ಣ ಸ್ತಬ್ಧ!

ಹೊಸ ದಿಗಂತ ವರದಿ, ಕೊಪ್ಪಳ:

ಬಲ್ದೋಟಾ ವಿಸ್ತರಣೆ ಖಂಡಿಸಿ ಮಂಗಳವಾರ ಕೊಪ್ಪಳ ಬಂದ್ ನಡೆಸಲಾಗಿದ್ದು, ಸಂಪೂರ್ಣ ಸ್ತಬ್ದವಾಗಿದೆ.

ಕಾರ್ಖಾನೆ ವಿಸ್ತರಣೆ ವಿರೋಧಿಸಿ 116 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಕಳೆದ ವರ್ಷ ಫೆ. 24 ರಂದು ಗವಿಶ್ರೀ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇದರ ಅಂಗವಾಗಿ ಮಂಗಳವಾರ ಕೊಪ್ಪಳ ಬಂದ್ ಜರುಗಿತು.

ಕೊಪ್ಪಳ ಬಂದ್ ಗೆ ಅಂಗಡಿ ಮಾಲೀಕರು ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ಸೂಚಿಸಿದರು. ಬಸ್ ನಿಲ್ದಾಣ ಬಣಗುಟ್ಟುತ್ತಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !