ಸೆಲೆಬ್ರಿಟಿ ಇರಬಹುದು, ಆದರೆ ಇಲ್ಲಿ ಎಲ್ಲರೂ ಒಂದೇ, ಸಾಲಿನಲ್ಲಿ ನಿಂತ ರಮೇಶ್ ಅರವಿಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರಮೇಶ್ ಅರವಿಂದ್ ಬೆಂಗಳೂರಿನ ಜಯನಗರದಲ್ಲಿ ಮತ ಚಲಾಯಿಸಿದ್ದಾರೆ.

ಪತ್ನಿ ಅರ್ಚನಾ ಜೊತೆ ಬೂತ್‌ಗೆ ಆಗಮಿಸಿದ್ದು, ಯಾವುದೇ ನೇರ ಅವಕಾಶ ಪಡೆಯದೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜನ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದು, ಎಲ್ಲರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.

ನಾನು ಸೆಲೆಬ್ರಿಟಿ ಇರಬಹುದು, ಆದರೆ ಇಲ್ಲಿ ನಾನು ವಿಶೇಷ ಅಲ್ಲ, ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಕಾದು ಹಕ್ಕು ಚಲಾಯಿಸುತ್ತೇನೆ ಎಂದು ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!