ಮೆಗಾಸ್ಟಾರ್‌ @ 67: ಇಲ್ಲಿವೆ ಚಿರಂಜೀವಿಯವರ ಅಪರೂಪದ ಚಿತ್ರಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಟಾಲಿವುಡ್‌ ಮೆಗಾಸ್ಟಾರ್‌ ಕೆಲವು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ‘ರಾಜ ವಿಕ್ರಮಾರ್ಕ’. ಕೋಟಿಗಟ್ಟಲೆ ಸಂಭಾವನೆ, ಕೋಟ್ಯಾಂತರ ಅಭಿಮಾನಿಗಳು ಇಂಡಸ್ಟ್ರಿಯಲ್ಲಿ ನಂಬರ್ 1 ಹೀರೋ, ಅವಾರ್ಡ್‌, ರಿಕಾರ್ಡ್‌ಗಳ ಸರದಾರನಿಗೆ ಇಂದು ಹುಟ್ಟಹಬ್ಬದ ಸಂಭ್ರಮ. 67ನೇ ವಯಸ್ಸಿಗೆ ಕಾಲಿಟ್ಟ ಚಿರಂಜೀವಿ ಅವರಿಗೆ ಸಿನಿ ದಿಗ್ಗಜರು, ಆಪ್ತರು, ಕುಟುಂಬಸ್ಥರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಚಿರಂಜೀವಿ ಹುಟ್ಟುಹಬ್ಬ ಹಿನ್ನೆಲೆ ಸಾಮಾಜಿಕ ಕಾರ್ಯಗಳನ್ನೂ ಹಮ್ಮಿಕೊಂಡಿದ್ದಾರೆ.

ಹಟ್ಟುಹಬ್ಬ ಸಂದರ್ಭ ಮೆಗಾಸ್ಟಾರ್‌ ಹಳೆಯ ಫೋಟೊ ಕಲೆಕ್ಷನ್‌ ನಿಮಗಾಗಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!