ಮೆಟ್ರೋ ಪಿಲ್ಲರ್ ದುರಂತ: 9 ಮಂದಿ ಆರೋಪಿಗಳಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೆಟ್ರೋ ದುರಂತ ಸಂಬಂಧಿಸಿದಂತೆ ಬೆಂಗಳೂರಿನ ಗೋವಿಂದಪುರ ಪೊಲೀಸರು 9 ಮಂದಿ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ.
ನಾಳೆ ಜ.12 ರಂದುರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆನೋಟಿಸ್ ಜಾರಿ ಮಾಡಿದ್ದಾರೆ.

ಎ.1 ನಾಗಾರ್ಜುನ ಕನ್ ಸ್ಟಕ್ಷನ್ ಕಂಪನಿ, ಎ.2 ಪ್ರಭಾಕರ್, ಎ.3 ಚೈತನ್ಯ, ಎ.4 ಮಥಾಯಿ, ಎ.5 ವಿಕಾಸ್ ಸಿಂಗ್ , ಎ 6 .ಲಕ್ಷ್ಮೀಪತಿ, ಎ.7 ಬಿಎಂಆರ್ ಸಿಎಲ್ ಡೆಪ್ಯುಟಿ ಚೀಪ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, ಎ.8 ಮಹೇಶ್ ಬಂಡೇಕರಿ, ಎ.9 ಸಿದ್ದಿಕಿ ಸೇರಿ 9 ಮಂದಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಗಳು ರಸ್ತೆಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!