‘ದಿ ಟೈಗ್ರೆಸ್’ ಖ್ಯಾತಿಯ ಮೆಕ್ಸಿಕನ್ ನಟಿ-ರಾಜಕಾರಿಣಿ ಇರ್ಮಾ ಸೆರಾನೊ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೆಕ್ಸಿಕೊದ ರಾಜಕಾರಿಣಿ ಕಮ್ ನಟಿ ಇರ್ಮಾ ಸೆರಾನೊ(89) ನಿಧನರಾಗಿದ್ದಾರೆ ಎಂದು ಮೆಕ್ರಿಕೊದ ಪರ್ಫಾರ್ಮೆನ್ಸ್ ಅಸೋಸಿಯೇಶನ್ ತಿಳಿಸಿದೆ.

ಸೆರಾನೊ 1960 ರ ದಶಕದಲ್ಲಿ ಮೆಕ್ಸಿಕೊದ ಸಾಂಪ್ರದಾಯಿಕ ರಾಂಚೇರಾ ಸಂಗೀತ ಮತ್ತು ನೃತ್ಯದ ಮೂಲಕ ಖ್ಯಾತಿ ಗಳಿಸಿದ್ದರು.

ಸೆರಾನೊ ತನ್ನ ಅತಿಯಾದ ಮೇಕ್ಅಪ್ ಮತ್ತು ಉಡುಪಿನ ಮೂಲಕ ಹೆಸರುವಾಸಿಯಾಗಿದ್ದ ಅವರನ್ನು ‘ದಿ ಟೈಗ್ರೆಸ್’ ಎಂದು ಕರೆಯಲಾಗುತ್ತಿತ್ತು. 1970ರ ದಶಕದಲ್ಲಿ ಹಲವಾರು ದೂರದರ್ಶನ ಮತ್ತು ಕಡಿಮೆ-ಬಜೆಟ್ ಚಲನಚಿತ್ರಗಳಲ್ಲಿ ನಟಿಸಿದ್ದರು. ಮೆಕ್ಸಿಕೊ ನಗರದಲ್ಲಿ ‘ಟಿಯಾಟ್ರೊ ಫ್ರು ಫ್ರು’ ಎಂಬ ಚಿತ್ರಮಂದಿರವನ್ನು ನಡೆಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!