ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಇನ್ನೇನು ಕೆಲವೇ ಸಮಯದಲ್ಲಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಸಚಿವ ಸಂಪುಟ ಸಭೆ ನಡೆದಿದೆ.
ಸಚಿವ ಸಂಪುಟ ಸಭೆಯಲ್ಲಿ ಬಜೆಟ್ಗೆ ಒಪ್ಪಿಗೆ ಸಿಕ್ಕಿದ್ದು, ಪ್ರಧಾನಿ ಮೋದಿ ಕೂಡ ಸಭೆಯಲ್ಲಿದ್ದಾರೆ. ಇದೀಗ ಟ್ಯಾಬ್ಲೆಟ್ ಹಿಡಿದು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ಗೆ ಆಗಮಿಸಿದ್ದಾರೆ.
#WATCH | Finance Minister Nirmala Sitharaman carrying the Budget tablet arrives at Parliament, to present the country’s interim Budget pic.twitter.com/yMLD10p3aK
— ANI (@ANI) February 1, 2024