ಚಿಲಕವಾಡ ಗ್ರಾಮದಲ್ಲಿ ಶಾಸಕ ಕೋನರೆಡ್ಡಿ ಮತದಾನ

ದಿಗಂತ ವರದಿ ನವಲಗುಂದ:

ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಶಾಸಕ ಎನ್. ಎಚ್.ಕೋನರಡ್ಡಿ ಕುಟುಂಬ ಸಮೇತ ಮತದನಾ ಮಾಡಿದರು.

ಈ ವೇಳೆಯಲ್ಲಿ ಮಾತನಾಡಿದ ಕೋನರೆಡ್ಡಿ, ಜಿಲ್ಲೆಯ 7 ತಾಲೂಕಿನಲ್ಲಿ ಕಾಂಗ್ರೆಸ್ ಪರ ಒಲವಿದೆ. ವಿನೋದ ಅಸೂಟಿ 1 ಲಕ್ಷ ಮತ ಅಂತರದಿಂದ ಗೆಲ್ಲಲಿದ್ದಾರೆ ವಿಶ್ವಾಸವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!