Friday, March 1, 2024

92 ವರ್ಷದ ಬಜೆಟ್ ಸಂಪ್ರದಾಯ ಬದಲಾಯಿಸಿದ ಮೋದಿ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸತತವಾಗಿ ಆರನೇ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಬಜೆಟ್ ಮಂಡನೆ ಆರಂಭವಾಗಲಿದೆ.

ದೇಶದ ಬಜೆಟ್ ಇತಿಹಾಸದಲ್ಲಿ ದೊಡ್ಡದಾದ ಬದಲಾವಣೆಯೊಂದನ್ನು ಮೋದಿ ಸರ್ಕಾರ ಮಾಡಿದೆ. ಹೌದು, 92 ವರ್ಷಗಳ ಹಳೆಯ ಸಂಪ್ರದಾಯವನ್ನು ಮೋದಿ ಸರ್ಕಾರ ಬದಲಾವಣೆ ಮಾಡಿದೆ.

ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೆ ಬಜೆಟ್ ಹಾಗೂ ಸಾಮಾನ್ಯ ಬಜೆಟ್‌ನ್ನು ವಿಲೀನ ಮಾಡಲಾಗಿದೆ. 2017 ಕ್ಕೂ ಮುನ್ನ ಈ ಎರಡೂ ಬಜೆಟ್‌ಗಳು ಬೇರೆ ಬೇರೆಯಾಗಿದ್ದವು. ಆದರೆ ಮೋದಿ ಸರ್ಕಾರ ಜಾರಿಗೆ ಬಂದ ನಂತರ ನೀತಿ ಆಯೋಗದಿಂದ ಪ್ರಸ್ತಾವನೆ ಬಳಿಕ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಎರಡೂ ಬಜೆಟ್‌ನ್ನು ವಿಲೀನ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!