ಹೊಸದಿಗಂತ ಡಿಜಿಟಲ್ ಡೆಸ್ಕ್:
ಈವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿಗಳು ಸದ್ದು ಮಾಡಿದ್ದವು. ಆದರೆ ಇದೀಗ ಪ್ರಧಾನಿ ಮೋದಿ ಗ್ಯಾರೆಂಟಿ ಸದ್ದು ಮಾಡೋಕೆ ರೆಡಿಯಾಗಿದೆ.
ಮೋದಿ ಕಿ ಗ್ಯಾರೆಂಟಿ ಎನ್ನುವ ಹಾಡೊಂದನ್ನು ಬಿಜೆಪಿ ರಿಲೀಸ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿಯಲ್ಲಿ ಇರಬೇಕೆಂದು ಪ್ರಯತ್ನಿಸುತ್ತಿರುವ ಬಿಜೆಪಿ ರಿಲೀಸ್ ಮಾಡಿದ ವಿಡಿಯೋಗೆ ಎಲ್ಲೆಡೆ ಉತ್ತಮ ರಿಯಾಕ್ಷನ್ ಬಂದಿದೆ.
ಹೇಗಿದೆ ಈ ಹಾಡು? ನೀವೇ ನೋಡಿ..
मोदी की गारंटी है,
ये गारंटी पूरा होने की गारंटी है… pic.twitter.com/fyo54DPPx9— BJP (@BJP4India) December 28, 2023