ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಟೊಮ್ಯಾಟೊ
ಶುಂಠಿ
ಕಾಯಿ
ಕೊತ್ತಂಬರಿ
ಖಾರದಪುಡಿ
ಸಾಂಬಾರ್ ಪುಡಿ
ಚಕ್ಕೆ
ಲವಂಗ
ಮೊಳಕೆ ಹುರುಳಿಕಾಳು
ಆಲೂಗಡ್ಡೆ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ,ಟೊಮ್ಯಾಟೊ,ಶುಂಠಿ, ಬೆಳ್ಳುಳ್ಳಿ, ಹಾಕಿ ಬಾಡಿಸಿ
ನಂತರ ಇದಕ್ಕೆ ಖಾರ, ಕಾಯಿ ಹಾಗೂ ಸಾಂಬಾರ ಹಾಕಿ
ನಂತರ ತಣ್ಣಗಾದ ಮೇಲೆ ಕೊತ್ತಂಬರಿ ಹಾಕಿ ರುಬ್ಬಿ
ಕುಕ್ಕರ್ನಲ್ಲಿ ಎಣ್ಣೆ ಹಾಕಿ ಕಾಳು, ಆಲೂಗಡ್ಡೆ ಹಾಕಿ ಬಾಡಿಸಿ
ನಂತರ ಮಿಕ್ಸಿಗೆ ರುಬ್ಬಿದ ಖಾರ ಹಾಕಿ
ಉಪ್ಪು ಹಾಕಿ, ನೀರು ಹಾಕಿ ಎರಡು ವಿಶಲ್ ಕೂಗಿಸಿದರೆ ಸಾಂಬಾರ್ ರೆಡಿ