ಮೂಡುಬಿದ್ರೆ: ಜೈನಶ್ರೀಗಳು, ಕೋಟ್ಯಾನ್, ಸುದರ್ಶನ್ ಸಹಿತ ಹಲವು ಗಣ್ಯರಿಂದ ಹಕ್ಕು ಚಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಸುದರ್ಶನ ಎಂ ಮೂಡುಬಿದಿರೆ ಲೇಬರ್ ಶಾಲೆಯಲ್ಲಿ, ಮುಲ್ಕಿ‌ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಬಿಇಒ ಕಚೇರಿಯಲ್ಲಿ, ಅಭಯಚಂದ್ರ ಜೈನ್ ಡಿಜೆ ಶಾಲೆಯಲ್ಲಿ, ಜೈನ ಸ್ವಾಮೀಜಿ ಡಿಜೆ ಶಾಲೆಯಲ್ಲಿ, ಅಮರಶ್ರೀ ಅವರು ಗಾಂಧಿನಗರ ಶಾಲೆಯಲ್ಲಿ ಮತದಾನ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!