FOOD | ಸಾಸಿವೆ ಸೊಪ್ಪಿನಲ್ಲಿ ಹೇರಳವಾಗಿದೆ ವಿಟಮಿನ್ ಸಿ, ಅದರ ಪಲ್ಯ ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಹಸಿಮೆಣಸು
ಸಾಸಿವೆ ಸೊಪ್ಪು
ಬೆಳ್ಳುಳ್ಳಿ
ಉಪ್ಪು
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಬೆಣ್ಣೆ
ಈರುಳ್ಳಿ
ಟೊಮ್ಯಾಟೊ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಸೊಪ್ಪು, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ಕೂಗಿಸಿ, ನಂತರ ಅದನ್ನು ಮಿಕ್ಸಿ ಮಾಡಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಪ್ಯೂರಿ ಹಾಕಿ ಬಾಡಿಸಿ
ನಂತರ ಸೊಪ್ಪಿನ ರಸವನ್ನು ಹಾಕಿ, ಖಾರದಪುಡಿ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ಬೆಣ್ಣೆ ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿ ಆಫ್‌ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here