Tuesday, March 28, 2023

Latest Posts

CINE NEWS | ನನ್ನ ನೆಚ್ಚಿನ ಕೋ ಸ್ಟಾರ್ ಆಲಿಯಾ ಅಲ್ಲ, ಹಾಗಿದ್ರೆ ರಣ್‌ಬೀರ್ ಫೇವರೆಟ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಬ್ರಹ್ಮಾಸ್ತ್ರದಲ್ಲಿ ಒಟ್ಟಿಗೇ ಕಾಣಿಸಿದ್ದು, ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿತ್ತು.

Ranbir Kapoor's relationship with Alia Bhatt started on New Year's Eve?ಹೆಂಡತಿ ಜೊತೆ ಸಿನಿಮಾದಲ್ಲಿ ನಟಿಸೋದು ಖುಷಿ ಆದರೆ ನನ್ನ ನೆಚ್ಚಿನ ಕೋಸ್ಟಾರ್ ಆಲಿಯಾ ಅಲ್ಲ ಎಂದು ರಣ್‌ಬೀರ್ ಹೇಳಿಕೊಂಡಿದ್ದಾರೆ.

When Anushka Sharma said she knew she'd be a 'great mother', because she'd  'been around' Ranbir Kapoor | Bollywood - Hindustan Timesರಣ್‌ಬೀರ್‌ಗೆ ಅನುಷ್ಕಾ ಶರ್ಮಾ ನೆಚ್ಚಿನ ಕೋಸ್ಟಾರ್ ಅಂತೆ, ಸದಾ ನಗುವ ನನ್ನ ಸ್ನೇಹಿತೆ ಬೆಸ್ಟ್ ಅನಿಸ್ತಾರೆ. ಅವರ ಜತೆ ಹೆಚ್ಚು ಕೆಲಸ ಮಾಡಿದ್ದೇನೆ, ಅನುಷ್ಕಾ ಜೊತೆ ಉತ್ತಮ ಬಾಂಧವ್ಯ ಇದೆ ಅಂತಿದ್ದಾರೆ ರಣ್‌ಬೀರ್.

When Ranbir Kapoor played with Anushka Sharma's dress while she interacted  with media, watch video | Entertainment News,The Indian Expressನಾನು ಅನುಷ್ಕಾ ಎಲ್ಲಿ ಹೋದರೂ ಒಬ್ಬರಿಗೊಬ್ಬರು ಕಾಲು ಎಳೆದುಕೊಳ್ತಾ, ನಗುತ್ತಾ ಇರುತ್ತೀವಿ ಅವರ ಜೊತೆ ಕೆಲಸ ಮಾಡೋದು ಖುಷಿ ಅಂತಿದ್ದಾರೆ ರಣ್‌ಬೀರ್.

Did you know Ranbir Kapoor got upset with Anushka Sharma while shooting for  'Ae Dil Hai Mushkil' for THIS reason? | Hindi Movie News - Times of India

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!