ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಹುಮಹಡಿ ಕಟ್ಟಡ ಗೊತ್ತು, ಬಹುಮಹಡಿ ಸಂಚಾರ ವ್ಯವಸ್ಥೆ ಬಗ್ಗೆ ನಿಮ್ಮಲ್ಲೇನಾದರೂ ಕಲ್ಪನೆ ಇದೆಯಾ? ಕಲ್ಪನೆ ಏನು ಬಂತು, ಭಾರತ ಅದನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸಾಕಾರವಾಗಿಸಿದೆ. ಮೂಲಸೌಕರ್ಯಾಭಿವೃದ್ಧಿ ವಿಚಾರದಲ್ಲಿ ಹೊಸ ಅನ್ವೇಷಣೆ, ಸಾಧ್ಯತೆಗಳನ್ನು ಯಾವತ್ತೂ ಬೆಂಬತ್ತುವ ನಿತಿನ್ ಗಡ್ಕರಿ ಈ ಯೋಜನೆಯ ಮುಖ್ಯ ಪ್ರೇರಕ ಶಕ್ತಿ. ಈ ಯೋಜನೆಯ ವೈಶಿಷ್ಟ್ಯವೇನು ಅಂತ ಈ ಮಾಹಿತಿಚಿತ್ರ ವಿವರಿಸುತ್ತದೆ.