HEALTH | ಉಗುರುಗಳ ಕಾಳಜಿ, ಏನು ಮಾಡಬೇಕು ಏನು ಮಾಡಬಾರದು?

ಏನು ಮಾಡಬೇಕು?

  • ಉಗುರುಗಳನ್ನು ಟ್ರಿಮ್ ಮಾಡಿ, ಶೇಪ್‌ನಲ್ಲಿ ಇಟ್ಟುಕೊಳ್ಳಿ
  • ಉಗುರುಗಳ ಒಳಗೆ ನೀರು ಇರದಂತೆ ನೋಡಿಕೊಳ್ಳಿ
  • ಕ್ಯುಟಿಕಲ್ ಭಾಗಕ್ಕೂ ಮಾಯಿಶ್ಚರೈಸರ್ ಹಚ್ಚಿ
  • ಉಗುರು ಕತ್ತರಿಸುವ ಇನ್ನಿತರ ಸಾಮಾಗ್ರಿಗಳನ್ನು ಆಗಾಗ ಬಿಸಿನೀರಿಗೆ ಹಾಕಿ ಕುದಿಸಿ ಬಳಸಿ
  • ಝಿಂಕ್ ಹಾಗೂ ಬಯೋಟಿನ್ ಸಪ್ಲಿಮೆಂಟ್‌ಗಳನ್ನು ಬಳಸಿ
  • ಗ್ಲೋವ್ಸ್ ಬಳಸಿ
  • ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸಿ
    ಏನು ಮಾಡಬಾರದು? 
  • ಉಗುರನ್ನೇ ಟೂಲ್ ರೀತಿ ಬಳಸುವುದು, ಡಬ್ಬಿ ತೆಗೆಯಲು, ಕೊತ್ತಂಬರಿ ಬಿಡಿಸಲು ಹೀಗೆ..
  • ಉಗುರು ಬಾಯಲ್ಲಿ ಹಾಕಿ ಕಚ್ಚುವುದು
  • ಉಗುರು ತುದಿ ಹೋಗಿದೆ ಎಂದು ಉಳಿದ ಉಗುರನ್ನು ಹಲ್ಲಲ್ಲೇ ಕಚ್ಚುವುದು
  • ಉಗುರಿನ ಸುತ್ತ ಸಿಪ್ಪೆ ಎದ್ದರೆ ಅದನ್ನು ಎಳೆಯುವುದು
  • ಅತಿಯಾಗಿ ನೈಲ್ ಪಾಲಿಷ್ ಹಾಗೂ ರಿಮೂವರ್ ಬಳಕೆ ಮಾಡುವುದು
  • ಕೈಯಿಂದಲೇ ಉಗುರು ಬಣ್ಣ ಕೀಳುವುದು
  • ನೈಲ್ ಕಟರ್ ಒಬ್ಬರಿಗಿಂತ ಹೆಚ್ಚು ಮಂದಿ ಬಳಸುವುದು
  • ಚಪ್ಪಲಿ ಇಲ್ಲದೆ ಓಡಾಡುವುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!