CINE | ನನ್ನ ಸಿನಿಮಾಗಳಿಗೆ ಯಾವಾಗ್ಲೂ ಕನ್ನಡಿಗರಿಂದ ಉತ್ತಮ ರೆಸ್ಪಾನ್ಸ್‌ ಸಿಗತ್ತೆ ಎಂದ ನಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನ್ನ ಸಿನಿಮಾಗಳಿಗೆ ಕರ್ನಾಟದಲ್ಲಿ ಯಾವಾಗಲೂ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕನ್ನಡಿಗರು ನನ್ನ ಸಿನಿಮಾ ಇಷ್ಟಪಟ್ಟು ನೋಡುತ್ತಾರೆ ಇದು ನನ್ನ ಅದೃಷ್ಟ ಎಂದು ನ್ಯಾಚುರಲ್‌ ಸ್ಟಾರ್‌ ನಾನಿ ಹೇಳಿದ್ದಾರೆ.

Nani and Srinidhi Shetty starrer 'HIT 3' trailer out nowಹಿಟ್‌ 3 ಪ್ರಮೋಷನ್ಸ್‌ಗಾಗಿ ಬೆಂಗಳೂರಿಗೆ ನಾನಿ ಬಂದಿದ್ದು, ಬೆಂಗಳೂರಿನ ಬಗ್ಗೆ ನನಗೆ ಪ್ರೀತಿ ಇದೆ ಎಂದಿದ್ದಾರೆ. ನ್ಯಾಚುಲರ್ ಸ್ಟಾರ್ ಜೊತೆ ಕೆಜಿಎಫ್​​ ಬೆಡಗಿ ಶ್ರೀನಿಧಿ ಶೆಟ್ಟಿ ತೆರೆಹಂಚಿಕೊಂಡಿದ್ದು, ಸಿನಿಮಾ ಸುತ್ತಲಿನ ಕುತುಹಲ, ನಿರೀಕ್ಷೆ ಬಹಳ ದೊಡ್ಡ ಮಟ್ಟದಲ್ಲೇ ಇದೆ.

HIT 3 Break-even Target: Nani & Srinidhi Shetty-starrer Hyped  Crime-Thriller Needs THIS MUCH For To Play Safe - Filmibeatಬಹುನಿರೀಕ್ಷಿತ ಚಿತ್ರ ಮೇ 1ರಂದು ಪ್ಯಾನ್ ಇಂಡಿಯಾದ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ನಾನಿ ಕ್ರೂರ ಸರಣಿ ಕೊಲೆಗಾರರನ್ನು ಬೇಟೆಯಾಡೋ ಅರ್ಜುನ್ ಸರ್ಕಾರ್ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಗ್ಸ್, ಟ್ರೇಲರ್​ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಹಿಟ್ 3 ತಂಡ ಪ್ರಮೋಷನ್​​ಗಾಗಿ ಓಡಾಟ ಮಾಡುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!