ಸಾಮಾಗ್ರಿಗಳು
ನವಣೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ತರಕಾರಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಜೀರಿಗೆ
ಸಾಸಿವೆ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಗೂ ನಿಮ್ಮಿಷ್ಟದ ತರಕಾರಿ ಹಾಕಿ
ನಂತರ ಉಪ್ಪು, ಗರಂ ಮಸಾಲಾ ಹಾಗೂ ನವಣೆ ಹಾಕಿ
ನಂತರ ನೀರು ಹಾಕಿ ಬೇಯಿಸಿದ್ರೆ ಉಪ್ಪಿಟ್ ರೆಡಿ