FOOD | ತೂಕ ಇಳಿಸೋದಕ್ಕೆ ನವಣೆ ಕಿಚಡಿ ಸಿಂಪಲ್ ಆಗಿ ಹೀಗೆ ಮಾಡ್ಕೋಳಿ..

ಸಾಮಾಗ್ರಿಗಳು
ನವಣೆ
ಹೆಸರುಬೇಳೆ
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಕೊತ್ತಂಬರಿ ಸೊಪ್ಪು
ಖಾರದಪುಡಿ
ಸಾಂಬಾರ್‌ ಪುಡಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್‌ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ನಂತರ ಖಾರದಪುಡಿ, ಸಾಂಬಾರ್‌ ಪುಡಿ ಹಾಕಿ
ನಂತರ ಉಪ್ಪು, ಬೇಳೆ, ನವಣೆ ಹಾಗೂ ಕೊತ್ತಂಬರಿ ಹಾಕಿ
ನಂತರ ನೀರು ಹಾಕಿ ವಿಶಲ್‌ ಕೂಗಿಸಿದ್ರೆ ಕಿಚಡಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!