ಸಾಮಾಗ್ರಿಗಳು
ತೆಳು ಅವಲಕ್ಕಿ
ಈರುಳ್ಳಿ
ಹಸಿಮೆಣಸು
ಕಾಯಿ
ಕೊತ್ತಂಬರಿ
ಎಣ್ಣೆ
ಸಾಸಿವೆ ಜೀರಿಗೆ ಕಡ್ಲೆಬೇಳೆ
ಉಪ್ಪು
ಮಾಡುವ ವಿಧಾನ
ಮೊದಲು ಪಾತ್ರೆಗೆ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಜೊತೆಗೆ ಉಪ್ಪು ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಅವಲಕ್ಕಿ ಹಾಕಿ ಕೈಯಲ್ಲಿ ಚೆನ್ನಾಗಿ ಕಲಸಿ
ಮೇಲೆ ಹಸಿ ಕಾಯಿತುರಿ ಹಾಕಿ ಮಿಕ್ಸ್ ಮಾಡಿ
ನಂತರ ಒಗರಣೆ ಹಾಕಿ ತಕ್ಷಣ ತಿನ್ನಿ