ಓಟ್ಸ್ ಮಾಡೋದು ಹೇಗೆ?
ಮೊದಲು ಪಾತ್ರೆಗೆ ಓಟ್ಸ್, ನೀರು, ಬೆಲ್ಲ ಹಾಕಿ ಕುದಿಸಿ
ನಂತರ ಅದಕ್ಕೆ ಸ್ವಲ್ಪ ಹಾಲು ಹಾಕಿ ಬೇಯಿಸಿ
ಡ್ರೈಫ್ರೂಟ್ಸ್ ಹಾಕಿ
ನಂತರ ಆಫ್ ಮಾಡಿ ಬಾಳೆಹಣ್ಣು ಹಾಗೂ ಸೇಬು ಹಾಕಿ ತಿನ್ನಿ
ಸಲಾಡ್ ಮಾಡೋದು ಹೇಗೆ?
ಸೌತೆಕಾಯಿ, ಕ್ಯಾರೆಟ್, ಕೊತ್ತಂಬರಿ, ಟೊಮ್ಯಾಟೊ ಹಾಗೂ ಈರುಳ್ಳಿಯನ್ನು ಕತ್ತರಿಸಿ
ಸ್ವಲ್ಪ ಉಪ್ಪು ಪೆಪ್ಪರ್ ಹಾಗೂ ಚಾಟ್ ಮಸಾಲಾ ಸೇವಿಸಿ