ಯುದ್ಧ ಭೀತಿಗೆ ನೀಲಂ ಕಣಿವೆ ಖಾಲಿ, ಹೊಟೇಲ್, ವ್ಯವಹಾರ ಬಂದ್: ಆದಾಯವಿಲ್ಲದೆ ಪತರಗುಟ್ಟುತ್ತಿದೆ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಯ ಬಳಿಕದ ಬೆಳವಣಿಗೆಯಲ್ಲಿ ಪಾಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದೆ.

ಪ್ರವಾಸಿ ತಾಣಗಳು ಖಾಲಿ ಖಾಲಿಯಾಗಿದ್ದು ಸದ್ಯದ ಹೊಸ ಬೆಳವಣಿಗೆಯಾಗಿದೆ. ನಯನ ಮನೋಹರ ಪ್ರಾಕೃತಿಕ ಸೌಂದರ್ಯ ಹೊತ್ತಿರುವ, ಗರಿಷ್ಠ ಋತುವಿನ ಜನಸಂದಣಿಗೆ ಹೆಸರುವಾಸಿಯಾದ ನೀಲಂ ಕಣಿವೆ ಜನರೇ ಇಲ್ಲದೆ ಖಾಲಿ ಖಾಲಿಯಾಗಿದ್ದು, ಹೋಟೆಲ್ ಉದ್ಯಮ ಕೂಡಾ ಮುಚ್ಚಿದೆ. ಸ್ಥಳೀಯ ವ್ಯಾಪಾರ, ವ್ಯವಹಾರಗಳು ಕೂಡಾ ನೆಕಚ್ಚಿದ್ದು, ಯುದ್ಧದ ಅಪಾಯವಿರುವುದರಿಂದ ಹೆಚ್ಚಿನ ಪ್ರವಾಸಿಗರು ತಮ್ಮ ನಗರಗಳಿಗೆ ವಾಪಸ್ ಮರಳಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!