ಸಾಮಾಗ್ರಿಗಳು
ಬಾಳೆಕಾಯಿ
ಉಪ್ಪು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಸಾಂಬಾರ್ ಪುಡಿ
ಅರಿಶಿಣ
ಎಣ್ಣೆ
ಮಾಡುವ ವಿಧಾನ
ಬಾಳೆಕಾಯಿಗೆ ಮೇಲೆ ಹೇಳಿದ ಪುಡಿಗಳು ಹಾಗೂ ಶುಂಠಿ ಬೆಳ್ಳುಳ್ಳಿ ಚಾರ್ಜ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಹೆಂಚಿನ ಮೇಲೆ ಎಣ್ಣೆ ಸಾಸಿವೆ ಹಾಗೂ ಕರಿಬೇವು ಹಾಕಿ ಬಾಳೆಕಾಯಿ ಹಾಕಿ ಬಾಡಿಸಿ
ಡೀಪ್ ಫ್ರೈ ಬೇಡ, ತವಾ ಫ್ರೈ ರೀತಿ ಮಾಡಿದ್ರೆ ಫ್ರೈಸ್ ರೆಡಿ