ಸಾಮಾಗ್ರಿಗಳು
ಡೇಟ್ಸ್
ಹಾಲು
ಗೋಧಿಹಿಟ್ಟು
ಎಣ್ಣೆ
ಕೋಕೋಪೌಡರ್
ಬೇಕಿಂಗ್ ಪೌಡರ್
ಬೇಕಿಂಗ್ ಸೋಡಾ
ಚಾಕೋಲೆಟ್ಸ್
ಮಾಡುವ ವಿಧಾನ
ಮೊದಲು ಖರ್ಜೂರದ ಬೀಜ ಬಿಡಿಸಿ ಬಿಸಿ ಹಾಲಿನಲ್ಲಿ ನೆನೆಹಾಕಿ
ನಂತರ ಅದನ್ನು ಗ್ರೈಂಡ್ ಮಾಡಿ
ನಂತರ ಇದಕ್ಕೆ ಇನ್ನಷ್ಟು ಹಾಲು, ಎಣ್ಣೆ ಹಾಕಿ
ನಂತರ ಗೋಧಿಹಿಟ್ಟು, ಕೋಕೋಪೌಡರ್, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿ
ಅವನ್ನಲ್ಲಿ 180ಡಿಗ್ರಿ ಸೆಲ್ಶಿಯಸ್ನಲ್ಲಿ 30-40 ನಿಮಿಷ ಬೇಯಿಸಿದ್ರೆ ಕೇಕ್ ರೆಡಿ