CRICKET | ಭಾರತದಲ್ಲಿ ಇನ್ಮುಂದೆ ಪಿಂಕ್ ಬಾಲ್ ಟೆಸ್ಟ್ ನಡೆಯೋದಿಲ್ಲ: ಬಿಸಿಸಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನು ಮುಂದೆ ಭಾರತದಲ್ಲಿ ಪಿಂಕ್ ಬಾಲ್ ನಡೆಸಿ ಆಡುವ ಡೇ ಆಂಡ್ ನೈಟ್ ಪಂದ್ಯಗಳು ನಡೆಯುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ ಎಂದು ವರದಿಗಳಾಗಿದೆ.

ಪುರುಷರ ಅಥವಾ ಮಹಿಳೆಯರ ಈವೆಂಟ್‌ಗಳಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ದೇಶೀಯ ಋತುವಿನಲ್ಲಿ ಆಯೋಜಿಸುವುದಿಲ್ಲ ಎಂದು ಹೇಳಲಾಗಿಒದೆ.

ಈವರೆಗೂ ಪಿಂಕ್ ಬಾಲ್ ಪಂದ್ಯಗಳು ಕೇವಲ 2-3 ದಿನಕ್ಕೆ ಮುಕ್ತಾಯವಾಗುತ್ತದೆ. ಆದರೆ ಅಭಿಮಾನಿಗಳು 4-5 ದಿನದವರೆಗೆ ಪಂದ್ಯ ವೀಕ್ಷಿಸಲು ಇಚ್ಛಿಸುತ್ತಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!