ಹೇಗೆ ಮಾಡೋದು?
ಮಿಕ್ಸಿಗೆ ಒಂದು ಬೌಲ್ ಕಾಯಿ ಹಾಕಿ, ಸ್ವಲ್ಪ ನೆನೆಸಿದ ಅಕ್ಕಿ ಹಾಕಿ ರುಬ್ಬಿ
ನಂತರ ಅದನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ
ನಂತರ ಮತ್ತೆ ಮಿಕ್ಸಿಗೆ ಕಾಯಿ, ಬೆಲ್ಲ, ಹಲಸಿನ ಹಣ್ಣು, ಏಲಕ್ಕಿ ಪುಡಿ ಹಾಕಿ
ಮಿಕ್ಸ್ ಮಾಡಿ ಇದನ್ನು ಕಾಯಿ ಹಾಗೂ ಅಕ್ಕಿ ಮಿಶ್ರಣಕ್ಕೆ ಮಿಕ್ಸ್ ಮಾಡಿ
ನಂತರ ಬಾಳೆ ಎಲೆ ಮಧ್ಯೆ ಈ ಮಿಶ್ರಣವನ್ನು ಹಾಕಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ
ನಂತರ ತುಪ್ಪ ಹಾಗೂ ಬೇಕಿದ್ದಲ್ಲಿ ಜೋನಿಬೆಲ್ಲ ಹಾಕಿಕೊಂಡು ಬಿಸಿ ಬಿಸಿ ಕಡುಬು ತಿನ್ನಿ