ಸಾಮಾಗ್ರಿಗಳು
ಓಟ್ಸ್
ಕಡ್ಲೆಬೇಳೆ
ಉಪ್ಪು
ಹಸಿಮೆಣಸು
ಟೊಮ್ಯಾಟೊ
ಬೆಳ್ಳುಳ್ಳಿ
ಉಪ್ಪು
ಖಾರ
ಪನೀರ್
ಮಾಡುವ ವಿಧಾನ
ಹಿಂದಿನ ದಿನವೇ ಕಡ್ಲೆಬೇಳೆ ನೆನೆಸಿಡಿ
ನಂತರ ಅದಕ್ಕೆ ಓಟ್ಸ್ ಹಾಗೂ ಉಪ್ಪು ಹಾಕಿ ರುಬ್ಬಿ ಇಟ್ಟುಕೊಳ್ಳಿ
ನಂತರ ಪ್ಯಾನ್‌ಗೆ ಟೊಮ್ಯಾಟೊ, ಬೆಳ್ಳುಳ್ಳಿ ಹಾಕಿ ಬಾಡಿಸಿ, ಇದಕ್ಕೆ ಹಸಿಮೆಣಸು ಉಪ್ಪು ಹಾಕಿ ಚಟ್ನಿ ಮಾಡಿ ಇಟ್ಟುಕೊಳ್ಳಿ
ನಂತರ ಕಾದ ಹೆಂಚಿನ ಮೇಲೆ ಮಿಕ್ಸಿ ಮಾಡಿದ ಹಿಟ್ಟು ಹಾಕಿ
ಇದರ ಮೇಲೆ ಚಟ್ನಿ ಹರಡಿ
ನಂತರ ತುರಿದ ಪನೀರ್ ಹಾಕಿದ್ರೆ ಸ್ಯಾಂಡ್‌ವಿಚ್ ರೆಡಿ