September 5, 2026
Saturday, September 5, 2026
spot_img

ಮಧ್ಯಾಹ್ನದ ಊಟಕ್ಕೆ ಚಿಂತೆಯೇ ಬೇಡ, ಒಂದೊಳ್ಳೆ ಸಿಂಪಲ್‌ ಮಶ್ರೂಮ್‌ ಫ್ರೈಡ್‌ ರೈಸ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು
ಬೆಣ್ಣೆ
ಬೆಳ್ಳುಳ್ಳಿ
ಪೆಪ್ಪರ್‌ ಪುಡಿ
ಕ್ಯಾಪ್ಸಿಕಂ
ಕೋಸು
ಕ್ಯಾರೆಟ್‌
ಬೀನ್ಸ್‌
ಉಪ್ಪು
ಸೋಯಾ ಸಾಸ್
ಮಶ್ರೂಮ್‌
ಈರುಳ್ಳಿ
ಹಸಿಮೆಣಸಿನಕಾಯಿ
ಫ್ರೈಡ್‌ ರೈಸ್‌ ಪುಡಿ
ಅನ್ನ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಉದುರು ಉದುರಾಗಿರುವ ಅನ್ನ ತಯಾರು ಮಾಡಿಕೊಳ್ಳಿ. ಆನಂತರ ಪ್ಯಾನ್‌ಗೆ ಎಣ್ಣೆ ಹಾಗೂ ಬೆಣ್ಣೆ ಹಾಕಿ, ನಂತರ ಗಾರ್ಲಿಕ್‌ ಹಾಕಿ ಚೆನ್ನಾಗಿ ಹುರಿಯಿರಿ
ನಂತರ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್‌, ಬೀನ್ಸ್‌ ಹಾಕಿ ಹೈ ಫ್ಲೇಮ್‌ನಲ್ಲಿ ಬಾಡಿಸಿ. ಜೊತೆಗೆ ಉಪ್ಪು ಹಾಗೂ ಪೆಪ್ಪರ್‌ ಹಾಕಿ
ನಂತರ ಬಾಡಿಸಿ ಇಟ್ಟುಕೊಂಡಿರುವ ಮಶ್ರೂಮ್‌ ಹಾಕಿ, ಆನಂತರ ಸ್ವಲ್ಪ ಸೋಯಾಸಾಸ್‌ ಹಾಕಿ.
ಈಗ ಅನ್ನ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ನಂತರ ಉಪ್ಪು ಪೆಪ್ಪರ್‌ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡ್ರೆ ರೈಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !