September 26, 2026
Saturday, September 26, 2026
spot_img

ಮಳೆಯೂ ಇಲ್ಲ, ಬಿಸಿಲೂ ಇಲ್ಲ! ಇಂಥ ವೆದರ್‌ಗೆ ಪರ್ಫೆಕ್ಟ್‌ ಆದ ಬಿಸಿ ಬಿಸಿ ಶುಂಠಿ ಕಷಾಯ ಮಾಡೋದು ಹೇಗೆ ನೋಡಿ

ಸಾಮಾಗ್ರಿಗಳು

ಚಕ್ಕೆ
ಲವಂಗ
ಏಲಕ್ಕಿ
ಕಾಳುಮೆಣಸು
ತುಳಸಿ
ಶುಂಠಿ
ಬೆಲ್ಲ
ಹಾಲು
ಜೀರಿಗೆ

ಮಾಡುವ ವಿಧಾನ

ಮೊದಲು ಒಂದು ಲೋಟ ನೀರಿಗೆ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ, ಬೆಲ್ಲ ಹಾಕಿ

ಇದು ಕುದಿ ಬಂದು ಮನೆಯೆಲ್ಲಾ ಕಷಾಯದ ಪರಿಮಳ ಹರಡುತ್ತದೆ. ಆನಂತರ ಒಲೆ ಆಫ್‌ ಮಾಡಿ ಕಾಲು ಕಪ್‌ನಷ್ಟು ಹಾಲು ಹಾಗೂ ತುಳಸಿ ಎಲೆಗಳನ್ನು ಹಾಕಿ ಪಾತ್ರೆಯನ್ನು ಪ್ಲೇಟ್‌ನಿಂದ ಮುಚ್ಚಿ.

ನಂತರ ಸೋಸಿ ಕುಡಿಯಬಹುದು. ಈ ವೆದರ್‌ಗೆ ಇದು ಪರ್ಫೆಕ್ಟ್‌ ಡ್ರಿಂಕ್‌. ರೋಗನಿರೋಧಕ ಶಕ್ತಿ ಹೆಚ್ಚಿಸಲು, ಸಣ್ಣ ಪುಟ್ಟ ಶೀತ, ಕೆಮ್ಮು, ಜ್ವರ, ಗಂಟಲು ನೋವು ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

Must Read