ಎಲ್ಲೆಡೆ ಹೊಸದೊಡಕು ಸಂಭ್ರಮ, ಬೆಂಗಳೂರಿನಲ್ಲಿ ನಾನ್ ವೆಜ್ ವ್ಯಾಪಾರ ಜೋರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಸಂಭ್ರಮದ ನಂತರ ಇದೀಗ ಹೊಸತೊಡಕು ಸಂಭ್ರಮಕ್ಕೆ ಎಲ್ಲೆಡೆ ಸಿದ್ಧತೆ ನಡೆದಿದೆ.
ಮಟನ್, ಚಿಕನ್ ಅಂಗಡಿಗಳ ಮುಂದೆ ಸರತಿ ಸಾಲು ಕಂಡುಬಂದಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಅಂಗಡಿಗಳು ತೆರೆದಿವೆ.

ಹಳ್ಳಿಗಳಲ್ಲಿ ಗುಡ್ಡೆ ಮಾಂಸ ವ್ಯಾಪಾರ ಕಂಡುಬಂದಿದ್ದು, ರಾತ್ರಿಯಿಂದಲೇ ಅಂಗಡಿಗಳು ಸಿದ್ಧತೆ ಮಾಡಿಕೊಂಡಿವೆ. ಕುರಿಮಾಂಸ ಎಲ್ಲಕ್ಕಿಂತ ದುಬಾರಿಯಾಗಿದ್ದು, ಕೆ.ಜಿಗೆ 700 ರೂ. ದರ ನಿಗದಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!