ನಾನ್ ವೆಜ್ ಪ್ರಿಯರೇ, ಹೆಚ್ಚಾಯ್ತು ಚಿಕನ್, ಮೊಟ್ಟೆ ದರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನ್ ವೆಜ್ ಪ್ರಿಯರಿಗೆ ಬೇಸರದ ಸಂಗತಿ ಇದಾಗಿದ್ದು, ಚಿಕನ್ ಹಾಗೂ ಮೊಟ್ಟೆಯ ದರ ಏರಿಕೆಯಾಗಿದೆ.
ಚಿಕನ್ ಬೆಲೆ ಕೆಜಿಗೆ 236 ರೂಪಾಯಿಯಾಗಿದ್ರೆ ಮೊಟ್ಟೆ ಬೆಲೆ ಒಂದಕ್ಕೆ ಏಳು ರೂಪಾಯಿ ಆಗಿದೆ.

6 Non-Vegetarian Dishes From Kerala That Every Meat Lover Will Thoroughly  Loveಚಿಕನ್ ವಿತೌಟ್ ಸ್ಕಿನ್ ಕೆಜಿಗೆ 266 ರೂಪಾಯಿಗಳಾಗಿದೆ. ಬೇಸಿಗೆಯಾದ ಕಾರಣ ಕೋಳಿಗಳು ಹೀಟ್‌ನಿಂದಾಗಿ ಮೃತಪಡುತ್ತಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

non veg food | Experiences With Foodಬೆಲೆ ಏರಿಕೆಯಿಂದಾಗಿ ರೆಸ್ಟೋರೆಂಟ್‌ಗಳಲ್ಲಿಯೂ ನಾನ್‌ವೆಜ್ ದುಬಾರಿಯಾಗಿದ್ದು, ಒಟ್ಟಾರೆ ನಾನ್ ವೆಜ್ ಪ್ರಿಯರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!