ಸಾಮಾಗ್ರಿಗಳು
ನಟೇಲಾ
ಕಾಫಿಪುಡಿ
ಹಾಲು
ವೆನಿಲಾ ಐಸ್‌ಕ್ರೀಂ
ಸಕ್ಕರೆ
ಐಸ್‌ಕ್ಯೂಬ್ಸ್
ಮಾಡುವ ವಿಧಾನ
ಮೊದಲು ಬಿಸಿನೀರಿಗೆ ಕಾಫಿಪುಡಿ ಹಾಗೂ ನಟೇಲಾ ಹಾಕಿ ಬೀಟ್ ಮಾಡಿಕೊಳ್ಳಿ
ಇದಕ್ಕೆ ಸಕ್ಕರೆ, ಹಾಲು ಹಾಗೂ ಐಸ್‌ಕ್ರೀಂ ಹಾಕಿ ಮಿಕ್ಸಿ ಮಾಡಿ
ಐಸ್‌ಕ್ಯೂಬ್ಸ್ ಹಾಕಿ ಕುಡಿಯಿರಿ.