ಬಿಎಂಟಿಸಿಯಲ್ಲಿ ಓಡಾಟ, ಸ್ವಿಗ್ಗಿ ಹುಡುಗರ ಜೊತೆ ಬ್ರೇಕ್‌ಫಾಸ್ಟ್ ಮಾಡಿದ ರಾಗಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯರಂತೆ ಓಡಾಡಿದ್ದಾರೆ.

ಸೋಮವಾರ ಬೆಳಗ್ಗೆ ಸ್ವಿಗ್ಗಿ ಹಾಗೀ ಝೊಮ್ಯಾಟೊ ಡೆಲಿವರಿ ಪಾರ್ಟ್‌ನರ್‌ಗಳ ಜೊತೆ ಕುಳಿತು ತಿಂಡಿ ಮಾಡಿದ್ದಾರೆ. ನಂತರ ಸಾಮಾನ್ಯನಂತೆ ಬಿಎಂಟಿಸಿ ಬಸ್‌ನಲ್ಲಿ ನಿಂತು ಪ್ರಯಾಣ ಮಾಡಿದ್ದಾರೆ.

ಈ ವೇಳೆ ಮಾತನಾಡಿಸಿದ ಎಲ್ಲ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದ್ದಾರೆ. ಭಾನುವಾರವಷ್ಟೇ ಫುಡ್ ಡೆಲಿವರಿ ಬಾಯ್ ಜೊತೆ ಬೈಕ್‌ನಲ್ಲಿ ಓಡಾಡಿದ್ದ ರಾಗಾ ಇದೀಗ ಬಿಎಂಟಿಸಿ ಹತ್ತಿ ಕುಳಿತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!