ಸಾಮಾಗ್ರಿಗಳು
ಬೆಂಡೆಕಾಯಿ
ಬೆಳ್ಳುಳ್ಳಿ
ಉಪ್ಪು
ಹಸಿಮೆಣಸು
ಕೊತ್ತಂಬರಿ
ಶೇಂಗಾ
ಮಾಡುವ ವಿಧಾನ
ಮೊದಲು ಲೋಳೆ ಹೋಗುವವರೆಗೆ ಬೆಂಡೆಕಾಯಿ ಹುರಿಯಿರಿ
ಇದರ ಜೊತೆಗೆ ಹಸಿಮೆಣಸು ಹಾಕಿ ಎಣ್ಣೆ ಹಾಕಿ ಹುರಿಯಿರಿ
ನಂತರ ಶೇಂಗಾ ಹಾಕಿ ಹುರಿದುಕೊಳ್ಳಿ
ತಣ್ಣಗಾದ ನಂತರ ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೇರಿಸಿ ತರಿತರಿಯಾಗಿ ರುಬ್ಬಿ
ರೊಟ್ಟಿ ಹಾಗೂ ಚಪಾತಿ ಜೊತೆ ಈ ಚಟ್ನಿ ಸೂಪರ್ ಕಾಂಬಿನೇಷನ್