ವಿಡಿಯೊ- ಏನಿದು ಒನಕೆ ಓಬವ್ವ ಆತ್ಮರಕ್ಷಣೆ ಯೋಜನೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಹಿಳಾ ಸುರಕ್ಷತೆ ರಾಷ್ಟ್ರಮಟ್ಟದಲ್ಲಿ ಪ್ರಮುಖ ವಿಷಯವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಯುವತಿಯರನ್ನು ಆತ್ಮರಕ್ಷಣೆಗೆ ಸನ್ನದ್ಧಗೊಳಿಸುವ ತರಬೇತಿ ಯೋಜನೆಯೊಂದನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ. ಚರಿತ್ರೆಯ ವೀರ ವನಿತೆ ಒನಕೆ ಓಬವ್ವ ಹೆಸರಿನ ಈ ಯೋಜನೆ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ವಿವರಿಸಿದ್ದಾರೆ ಕೇಳಿ.

 

LEAVE A REPLY

Please enter your comment!
Please enter your name here