ಹೇಗೆ ಮಾಡೋದು?
ಮೊದಲು ಚಿಕನ್‌ನ್ನು ಪಾತ್ರೆಗೆ ಹಾಕಿಕೊಳ್ಳಿ, ಅರಿಶಿಣ ಹಾಗೂ ಉಪ್ಪು ಹಾಕಿ ಕ್ಲೀನ್ ಮಾಡಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಅರಿಶಿಣ ಹಾಗೂ ಎಣ್ಣೆ ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ
ನಂತರ ಇಪ್ಪತ್ತು ನಿಮಿಷ ಮ್ಯಾರಿನೇಟ್ ಆಗೋದಕ್ಕೆ ಬಿಡಿ. ಆಮೇಲೆ ಬಾಣಲೆಗೆ ಎಣ್ಣೆ ಹಾಕಿ, ನಂತರ ಚಿಕನ್ ಹಾಕಿ
ನಂತರ ಉಪ್ಪು ಹಾಕಿ ದೊಡ್ಡ ಉರಿ ಮಾಡಿ ಬೇಯಿಸಿ, ನೀರು ಬಿಟ್ಟ ನಂತರ ಇನ್ನೂ ನೀರು ಹಾಕಿ ಕುದಿಸಿ
ನಂತರ ನೀರು ಬಿಟ್ಟು ಎಲ್ಲ ಡ್ರೈ ಆದರೆ ಚಿಕನ್ ಚುಕ್ಕ ರೆಡಿ