ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಕಡ್ಲೆಬೇಳೆ
ಉದ್ದಿನಬೇಳೆ
ಜೀರಿಗೆ
ಸಾಸಿವೆ
ಕಾಯಿ
ಉಪ್ಪು
ಮಾಡುವ ವಿಧಾನ
ಮೊದಲು ಎಣ್ಣೆಗೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಆಫ್ ಮಾಡಿ
ಇದಕ್ಕೆ ಕಾಯಿ,ಉಪ್ಪು ಸೇರಿಸಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ