ಸೊಳ್ಳೆಗಳ ಬಗ್ಗೆ ತಿಳ್ಕೊಳೋಕೆ ಸಾಕಷ್ಟು ವಿಷಯಗಳಿವೆ, ಸೊಳ್ಳೆಗಳು ನಾವಂದುಕೊಂಡಷ್ಟು ಸಿಂಪಲ್ ಅಲ್ವೇ ಅಲ್ಲ, ಸೊಳ್ಳೆಗಳು ನಿಮ್ಮನ್ನೇ ಹುಡುಕಿ ಕಚ್ಚೋದಕ್ಕೆ ಸಾಕಷ್ಟು ಕಾರಣ ಇದೆ, ಸೊಳ್ಳೆಗಳು ನಿಮ್ಮನ್ನ ಕಚ್ತಾ ಇಲ್ಲ ಅಂದ್ರೆ ಸೊಳ್ಳೆಗಳೂ ನಿಮ್ಮನ್ನು ನೋಡಿ ಅಟ್ರಾಕ್ಟ್ ಆಗ್ತಿಲ್ಲ ಅಂತ ಅರ್ಥ.. ಸೊಳ್ಳೆಗಳು ಯಾಕೆ ಹೀಗೆ ಮಾಡ್ತವೆ? ತಿಳ್ಕೊಳ್ಳೋಣ ಬನ್ನಿ..
ಸೊಳ್ಳೆಗಳು ಜನರ ರಕ್ತದ ರುಚಿ, ಹೊರಬಿಡುವ ಕಾರ್ಬನ್ ಡೈ ಆಕ್ಸೈಡ್, ದೇಹದ ಬೆವರು ವಾಸನೆ, ದೇಹದ ತಾಪಮಾನ, ಲಾಕ್ಟಿಕ್ ಆಸಿಡ್, ಯೂರಿಕ್ ಆಸಿಡ್ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಹುಡುಕಿ ಕಚ್ಚುತ್ತವೆ.