ಸಾಮಾಗ್ರಿಗಳು
ಖರ್ಜೂರ
ಮೈದಾಹಿಟ್ಟು
ಉಪ್ಪು
ಎಣ್ಣೆ
ಚಿರೋಟಿ ರವೆ
ಮಾಡುವ ವಿಧಾನ
ಮೊದಲು ಖರ್ಜೂರವನ್ನು ನೆನೆಸಿಡಿ
ಮರುದಿನ ಅದನ್ನು ಮಿಕ್ಸಿ ಮಾಡಿ
ನಂತರ ತುಪ್ಪ ಹಾಕಿ ಹುರಿದುಕೊಂಡು ಹೂರಣ ಮಾಡಿಕೊಳ್ಳಿ
ನಂತರ ಮೈದಾಹಿಟ್ಟಿಗೆ ರವೆ ಉಪ್ಪು ಅರಿಶಿಣ ಹಾಕಿ ಕಲಸಿ
ನಂತರ ಹೂರಣ ಇಟ್ಟು ಲಟ್ಟಿಸಿ ಬೇಯಿಸಿದರೆ ಖರ್ಜೂರದ ಹೋಳಿಗೆ ರೆಡಿ