BEAT THE HEAT | ದೇಹಕ್ಕೆ ಅತಿಯಾಗಿ ಹೀಟ್‌ ಆಗಿದ್ಯಾ? Instant Cool ಆಗೋಕೆ ಈ ರೀತಿ ಮಾಡಿ..

ಕೆಲವೊಮ್ಮೆ ವಾತಾವರಣದಿಂದಾಗಿ ದೇಹದ ತಾಪಮಾನ ಹೆಚ್ಚಾಗುತ್ತದೆ. ಹೆಚ್ಚು ಹೀಟ್‌ ಆದಾಗ ಕಣ್ಣುರಿ, ಕೈ ಕಾಲು ಉರಿ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ದೇಹವನ್ನು ಈ ರೀರಿ ತಂಪು ಮಾಡಿಕೊಳ್ಳಿ..

ಎಳನೀರು ಸೇವಿಸಿ, ಇದು ದೇಹಕ್ಕೆ ಕೂಲಿಂಗ್‌ ಎಫೆಕ್ಟ್‌ ನೀಡುತ್ತದೆ.

ಇಡೀ ದೇಹಕ್ಕೆ ಅಲೋವೆರಾ ಜೆಲ್‌ ಹಚ್ಚಿಕೊಳ್ಳಿ, ಇದು ದೇಹವನ್ನು ಕೂಲ್‌ ಮಾಡುತ್ತದೆ.

ಪುದೀನಾ ನಿಂಬೆಹಣ್ಣಿನ ಜ್ಯೂಸ್‌ ಹೇರಳವಾಗಿ ಕುಡಿಯಿರಿ, ಸಕ್ಕರೆ ಅವಾಯ್ಡ್‌ ಮಾಡಿ.

ನೀರು ಮಜ್ಜಿಗೆ ಕುಡಿಯಿರಿ, ಇದರಲ್ಲಿರೋ ಪ್ರೋಬಯೋಟಿಕ್ಸ್‌ ದೇಹವನ್ನು ತಂಪು ಮಾಡುತ್ತವೆ.

ತಣ್ಣೀರಿನ ಸ್ನಾನ, ನೀರಿನ ಅಂಶ ಹೆಚ್ಚು ಇರುವ ಹಣ್ಣುಗಳನ್ನು ತಿನ್ನಿ.

ಪ್ರತಿದಿನವೂ ವರ್ಕೌಟ್‌ ಮಾಡಿ, ಯೋಗ ಮೆಡೆಟೇಷನ್‌ ಏನೇ ಇರಲಿ. ದೇಹದಿಂದ ಹೀಟ್‌ ಹೊರಹೋಗಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!