ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಪಾಕಿಸ್ಥಾನದ 7 ವಿಕೆಟ್ ಗಳನ್ನು ಕೀಳುವ ಮೂಲಕ ಮೇಲುಗೈ ಪಡೆಯಲು ಸಫಲವಾಗಿದೆ.
ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ಥಾನವು ಬಳಿಕ ಲಗುಬಗನೆ ವಿಕೆಟ್ ಕಳಕೊಂಡಿತು.
ಒಂದು ಹಂತದಲ್ಲಿಮೂರು ವಿಕೆಟಿಗೆ 153 ರನ್ ಗಳಿಸಿದ್ದ ಪಾಕಿಸ್ಥಾನವು 177 ರನ್ ಆಗುವಾಗ 7 ವಿಕೆಟ್ ಕಳಕೊಂಡಿತು.
ಬೂಮ್ರಾ, ಕುಲದೀಪ್ ಮತ್ತು ಸಿರಾಜ್ ತಲಾ ೨ ವಿಕೆಟ್ ಪಡೆದರು. ಪಾಂಡ್ಯಾ ತಲಾ ಒಂದು ವಿಕೆಟ್ ಗಳಿಸಿದರು.