ICC WORLD CUP | ಇಂದು ಪಾಕಿಸ್ತಾನ-ನೆದರ್ಲೆಂಡ್ಸ್ ಹೈ ವೋಲ್ಟೇಜ್ ಪಂದ್ಯ, ಟಾಸ್ ಗೆದ್ದಿದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ವಿಶ್ವಕಪ್‌ನ ಎರಡನೇ ದಿನವಾದ ಇಂದು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಸೆಣೆಸಾಡಲಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಪಂದ್ಯ ನಡೆಯುತ್ತಿದ್ದು, ನೆದರ್ಲೆಂಡ್ಸ್ ತಂಡ ಟಾಸ್ ಗೆದ್ದಿದೆ.

ನಾಯಕ ಸ್ಕಾಟ್ ಎಡ್ವರ್ಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದು, ಪಾಕ್ ಬ್ಯಾಟಿಂಗ್ ಮಾಡಲಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೆದರ್ಲೆಂಡ್ಸ್ ಹಾಗೂ ಪಾಕ್ ತಂಡ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!