ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪಾರ್ಟಿಯೊಂದರಲ್ಲಿ ಹಿಪ್ ಹಾಪ್ ಮ್ಯೂಸಿಕ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಪಾರ್ಟಿಯ ವೈಬ್ ಮ್ಯಾಚ್ ಮಾಡಿರುವ ಕಮಲಾ ಅವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
50 ರಲ್ಲೂ ಇಷ್ಟೊಂದು ಎನರ್ಜಿ, ಉತ್ಸಾಹ ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಹೇಗೆ ಮಾಡಿದ್ದಾರೆ ಡ್ಯಾನ್ಸ್ ನೋಡಿ..
Kamala Harris with the granny 👵🏼 moves at her 50th Anniversary of Hip-Hop partypic.twitter.com/8Lg5XCxQ3a
— Anthony Brian Logan (ABL) 🇺🇸 (@ANTHONYBLOGAN) September 9, 2023