Sunday, June 4, 2023

Latest Posts

CINE | ಪರ್ಸನಲ್ ಲೈಫ್ ಸುದ್ದಿಯಾಗಿದ್ದು ಬೇಸರವಾಗಿದೆ ಎಂದ ಪವಿತ್ರಾ ಲೋಕೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ರಿಲೇಷನ್‌ಶಿಪ್ ಕಳೆದ ವರ್ಷ ದೊಡ್ಡ ಸುದ್ದಿಯಾಗಿತ್ತು.
ನರೇಶ್ ಮೂರನೇ ಪತ್ನಿ ರಮ್ಯಾ ನರೇಶ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಮಾತನಾಡಿದ್ದು, ಪವಿತ್ರಾರಿಂದ ನಮ್ಮ ಸಂಸಾರ ಹಾಳಾಗಿದೆ ಎಂದು ದೂರಿದ್ದರು.

Naresh Pavithra Lokesh wedding: Telugu star Naresh marries co-star Pavithra  Lokesh in an intimate ceremony - The Economic Timesಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, ಪವಿತ್ರಾ ಹಾಗೂ ನರೇಶ್ ಇದ್ದ ಹೊಟೇಲ್‌ಗೆ ಮೀಡಿಯಾ ಕರೆತಂದಿದ್ದರು. ಅಲ್ಲಿ ಬೀದಿ ಜಗಳದಂತೆ ಜಗಳವಾಗಿದ್ದು, ಪವಿತ್ರಾ ಇಮೇಜ್ ಡ್ಯಾಮೇಜ್ ಆಗಿತ್ತು.
Mahesh Babu's brother Naresh Babu to marry for the fourth time with Kannada  actress Pavithra Lokesh | PINKVILLAಇದೀಗ ಅವರದ್ದೇ ಲೈಫ್ ಸ್ಟೋರಿಯನ್ನಿಟ್ಟುಕೊಂಡು ಮತ್ತೆ ಮದುವೆ ಎನ್ನುವ ಸಿನಿಮಾ ಮಾಡುತ್ತಿದ್ದು, ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ. ಹೊಟೇಲ್ ರೂಂನಲ್ಲಿ ಸಿಕ್ಕಿಬಿದ್ದ ಬಗೆಗಿನ ಪ್ರಶ್ನೆಯೊಂದು ಎದುರಾದಾಗ ಪವಿತ್ರಾ ಲೋಕೇಶ್ ಅದಕ್ಕೆ ನನ್ನ ವೈಯಕ್ತಿಕ ಜೀವನ ಆಹಾರವಾಗಿದ್ದಕ್ಕೆ ಬೇಸರ ಖಂಡಿತಾ ಇದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!