September 26, 2026
Saturday, September 26, 2026
spot_img

ಹೊಟ್ಟೆ ತಂಪಾಗಿರಿಸೋಕೆ ಶೇಂಗಾ ಮಜ್ಜಿಗೆ ಹುಳಿ ಬೆಸ್ಟ್‌, ಸಿಂಪಲ್‌ ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಬೆಳ್ಳುಳ್ಳಿ
ಶುಂಠಿ
ಜೀರಿಗೆ
ಉಪ್ಪು
ಕೊತ್ತಂಬರಿ ಸೊಪ್ಪು
ಮೊಸರು

ಮಾಡುವ ವಿಧಾನ
ಮೊದಲು ಮೊಸರಿಗೆ ನೀರು ಹಾಕಿ ಒಮ್ಮೆ ಮಿಕ್ಸಿ ಮಾಡಿ ಇಟ್ಟುಕೊಳ್ಳಿ. ಅಥವಾ ಸ್ಪೂನ್‌ ಬಳಸಿ ಒಮ್ಮೆ ಮಿಕ್ಸ್‌ ಮಾಡಿದರೂ ಸಾಕು
ನಂತರ ಮಿಕ್ಸಿಗೆ ಹುರಿದ ಶೇಂಗಾ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಉಪ್ಪು, ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ
ನಂತರ ಇದಕ್ಕೆ ಒಗರಣೆ ಕೊಟ್ಟು ಮಜ್ಜಿಗೆ ಮಿಕ್ಸ್‌ ಮಾಡಿ ಆಫ್‌ ಮಾಡಿದ್ರೆ ಸಾರು ರೆಡಿ

Must Read