ಸಾಮಾಗ್ರಿಗಳು
ಶೇಂಗಾ
ಕೊಬ್ಬರಿ ತುರಿ
ಉಪ್ಪು
ಖಾರದಪುಡಿ
ಬೆಲ್ಲ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಕೊಬ್ಬರಿ ತುರಿದು ಇಟ್ಟುಕೊಳ್ಳಿ
ನಂತರ ಇದಕ್ಕೆ ಹುರಿದ ಶೇಂಗಾ, ಉಪ್ಪು, ಖಾರದಪುಡಿ, ಬೆಲ್ಲ ಹಾಗೂ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿಪುಡಿ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ