ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದ ಜನರನ್ನು ಅರ್ಥಮಾಡಿಕೊಳ್ಳೋದಕ್ಕೆ ಈ ಆರ್ಟಿಕಲ್ ಸಂಪೂರ್ಣವಾಗಿ ಓದಿ.. ಈ ಗುಣಗಳು ಅವರದ್ದಾಗಿರುತ್ತವಂತೆ!
ಜಾಣರು, ಅತಿ ಬುದ್ಧಿವಂತರು
ಸ್ಮಾರ್ಟ್ ಹಾಗೂ ಅಟ್ರಾಕ್ಟೀವ್
ಇವರಿಗೆ ಜಗಳ ಗಲಾಟೆ ಇಷ್ಟ ಇಲ್ಲ ನೆಮ್ಮದಿ ಪ್ರಿಯರು
ತಮ್ಮ ಪ್ರೀತಿಪಾತ್ರರ ಬಗ್ಗೆ ಸದಾ ಕಾಳಜಿ ಹೊಂದಿರುತ್ತಾರೆ. ಅವರಿಗೆ ಮೋಸ ಮಾಡೋದಿಲ್ಲ.
ಸೆನ್ಸಿಟಿವ್ ಜನ, ನೋವಾದರೆ ತಡೆದುಕೊಳ್ಳೋದಿಲ್ಲ.
ದುಡ್ಡು ಖರ್ಚು ಮಾಡೋದು ಅಂದ್ರೆ ತುಂಬಾನೇ ಇಷ್ಟ.
ಇವರ ಮೈಂಡ್ ಸಿಕ್ಕಾಪಟ್ಟೆ ಕ್ರಿಯೇಟಿವ್
ಸ್ವಲ್ಪ ಡಾಮಿನೇಟಿಂಗ್, ಜೀವನದ ಪ್ರತಿದಿನವನ್ನು ಎಂಜಾಯ್ ಮಾಡ್ತಾರೆ.
ಅವರ ನಂಬಿಕೆಗಳನ್ನು ಎಂದಿಗೂ ಬಿಟ್ಟುಕೊಡೋದಿಲ್ಲ.
ಈವರ ಬಳಿ ನಿಸ್ಸಂಕೋಚವಾಗಿ ಮಾತನಾಡ್ಬೋದು. ಕುಳಿತು ಕೇಳಿಸ್ಕೊಳ್ತಾರೆ.
ಸೂಪರ್‌ಸ್ಟೀಷನ್‌ಗಳಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ.
ಸದಾ ಮನರಂಜನೆ ಇಷ್ಟ, ಲೈಫ್ ಈಸಿಯಾಗಿ ತಗೋತಾರೆ.
ಇಂಥ ವಿಷಯಕ್ಕೆ ತಲೆ ಹಾಕಬೇಡ ಎಂದು ಯಾರಾದ್ರೂ ಗಟ್ಟಿಯಾಗಿ ಹೇಳಿದ್ರೆ ಆ ವಿಷಯಕ್ಕೆ ತಲೆ ಹಾಕಿಯೇ ಹಾಕ್ತಾರೆ.
ಎಲ್ಲ ಭಾವನೆಗಳನ್ನು ಹೊರಹಾಕ್ತಾರೆ. ಯಾವುದೇ ಭಾವನೆ ಅದುಮಿಟ್ಟುಕೊಳ್ಳೋದಿಲ್ಲ.