ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಸಿಖಂದರ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಸಿನಿಮಾದ ಹಾಡುಗಳಲ್ಲಿ ರಶ್ಮಿಕಾ ಹಾಗೂ ಸಲ್ಮಾನ್ ಮಧ್ಯೆ ಕೆಮಿಸ್ಟ್ರಿ ಇಲ್ಲ ಇಬ್ಬರಿಗೂ ಏಜ್ ಗ್ಯಾಪ್ ಹೆಚ್ಚಾಯ್ತು ಎಂದು ಹೇಳಲಾಗಿತ್ತು.
ಆದರೆ ಸಿಖಂದರ್‌ನ ಮತ್ತೊಂದು ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದ್ದು, ಇದರಲ್ಲಿ ಇವರಿಬ್ಬರ ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದಾರೆ. ಅರಿಜಿತ್ ಸಿಂಗ್ ಹಾಡಿರುವ ʼಹಮ್ ಆಪ್ಕೆ ಬಿನಾʼ ಹಾಡಿಗೆ ಪಾಸಿಟಿವ್ ರಿಪ್ಲೇ ಬಂದಿದೆ. ಜನ ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಇದ್ದ ನೆಗೆಟಿವ್ ಒಪಿನಿಯನ್ ತೆಗೆದುಹಾಕಿದ್ದಾರೆ. ಹಾಡು ಹೇಗಿದೆ ನೀವೇ ನೋಡಿ..