Thursday, March 23, 2023

Latest Posts

PHOTO GALLERY | ಸಿಡ್-ಕಿಯರಾ ರಿಸೆಪ್ಷನ್‌ನಲ್ಲಿ ಸೆಲೆಬ್ರಿಟಿಗಳು ದಂಡು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ಧಾರ್ಥ್-ಕಿಯಾರಾ ಮದುವೆ ನಂತರ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ರಿಸೆಪ್ಷನ್ ಪಾರ್ಟಿಯೊಂದನ್ನು ಆಯೋಜಿಸಿದ್ದರು. ತಾರೆಯರು ವಿಭಿನ್ನ ಉಡುಗೆಗಳನ್ನು ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದು ಹೀಗೆ..

 

ಆಲಿಯಾ ಭಟ್ ಅವರು ಆರತಕ್ಷತೆಗೆ ಆಗಮಿಸಿದ್ದಾರೆ. ಅವರು ಏಕಾಂಗಿಯಾಗಿ ಬಂದಿದ್ದರು. ಪತಿ ರಣಬೀರ್ ಹಾಗೂ ಮಗಳು ರಿಸೆಪ್ಷನ್​ಗೆ ಬಂದಿರಲಿಲ್ಲ.ಶಿಲ್ಪಾ ಶೆಟ್ಟಿ ಕೂಡ ಈ ರಿಸೆಪ್ಷನ್​ಗೆ ಹಾಜರಿ ಹಾಕಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ರಣವೀರ್ ಸಿಂಗ್ ಅವರು ಆರತಕ್ಷತೆಯಲ್ಲಿ ಭಾಗಿ ಆಗಿ ನವ ಜೋಡಿಗಳಿಗೆ ಶುಭಕೋರಿದ್ದಾರೆ.ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿSidharth Malhotra and Kiara Advani are all smiles as they pose with family at their wedding reception: PICS | PINKVILLA


ಕಿಯಾರಾ ರಿಸೆಪ್ಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್, ಕರೀನಾ ಕಪೂರ್ ಸೇರಿ ಅನೇಕರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!