Photo Gallery| ಪ್ರಧಾನಿ ಮೋದಿ-ಭೂತಾನ್‌ ದೊರೆ ಭೇಟಿಯಾದ ಕ್ಷಣ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಭೂತಾನ್‌ನ ಘನತೆವೆತ್ತ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ನಿನ್ನೆ ದೆಹಲಿಯಲ್ಲಿ ಭೇಟಿಯಾದರು.

ಊಭಯ ನಾಯಕರು ಭಾರತ-ಭೂತಾನ್ ನಡುವಣ ನಿಕಟ ಮತ್ತು ಅನನ್ಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಚಿಂತನೆಗಳ ಬಗ್ಗೆ ಚರ್ಚಿಸಿದರು. ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ ಭೂತಾನದ ದೊರೆಗಳು ನೀಡಿದ ಮಾರ್ಗದರ್ಶಿ ಚಿಂತನೆಗಳ ಬಗ್ಗೆಯೂ ಶ್ರೀ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

PM meeting the King of Bhutan, Jigme Khesar Namgyel Wangchuck, in New Delhi on September 14, 2022.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!